ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಅಮೃತ್‍ಪೌಲ್ ವಸೂಲಿ ದಂಧೆ ಬಗ್ಗೆ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ ಎಕ್ಸಾಂ ಮುನ್ನವೇ ಅಡ್ವಾನ್ಸ್ ದುಡ್ಡು ಪಡೆಯುತ್ತಿದ್ದಿದ್ದು ಬಯಲಾಗಿದೆ. <br /><br />#publictv #amritpaul #psirecruitmentscam